inland navigation
ನಾಮವಾಚಕ

ಒಳನಾಡ ನೀರು ಹಾದಿ; ಅಂತರ್ದೇಶೀಯ ಜಲಮಾರ್ಗ, ಜಲಯಾನ; ನದಿಗಳ ಯಾ ಕಾಲುವೆಗಳ ಮೂಲಕ ಒಳನಾಡಿನಲ್ಲಿನ ಸಂಚಾರ, ಯಾನ.